olive branch
ನಾಮವಾಚಕ
  1. (ಶಾಂತಿಸಂಧಾನಸೂಚಕವಾಗಿ) ಆಲಿವ್‍ ರೆಂಬೆ.
  2. ರಾಜಿಯ ಯಾ ಸ್ನೇಹಸೂಚಕವಾದ ವರ್ತನೆ, ನಡೆವಳಿ.
  3. (ಬೈಬ್‍ಲ್‍) (ಹಾಸ್ಯ ಪ್ರಯೋಗ) ಮಗು; ಮಕ್ಕಳು.
ಪದಗುಚ್ಛ

hold out the olive branch ಶಾಂತಿಸಂಧಾನ ನಡೆಸು; ಸಂಧಾನಕ್ಕೆ ಬರಲು ಒಲವು ತೋರಿಸು.